Pratap Simha slams Kannada Actor Prakash Raj | Oneindia Kannada

2017-10-03 1

Mysuru Kodagu MP Pratap Simha has spoken against actor Prakash Rai, who expressed his displeasure over Prime Minister Narendra Modi's silence on Kannada journalist Gauri Lankesh's murder.

ನಟ ಪ್ರಕಾಶ್ ರೈ ಅವರು ಮೋದಿ ನನಗಿಂತ ದೊಡ್ಡ ನಟ ಎಂಬ ಹೇಳಿಕೆಗೆ ಸಂಬಂಧಪಟ್ಟಂತೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. ಪ್ರಕಾಶ್ ರೈ ಹೇಳಿಕೆಗಳನ್ನು ನೀಡುವಾಗ ಗಮನ ಹರಿಸಿ ಮೊದಲು. ರಾಜ್ಯದ ಕಾನೂನು ಸುವ್ಯವವಸ್ಥೆ ಸರಿ ಇಲ್ಲದಿದ್ದಲ್ಲಿ ಪ್ರಧಾನಿಯವರು ಏನು ಮಾಡಲು ಸಾಧ್ಯ..? ಎಂದಿದ್ದಾರೆ.